Ahead of Karnataka Assembly Election 2018, Karnataka Chief Minister HD Kumaraswamy presented his first budget. 12crore has been allocated for Bone marrow transplant centre in Kidwai cancer hospital. allocated 100 crores for BMTC
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್‌ನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುರುವಾರ ಮಂಡಿಸಿದ್ದಾರೆ. ಹಾಗಾದರೆ ಬೆಂಗಳೂರಿಗೆ ಈ ಬಜೆಟ್‌ನಿಂದ ಏನೇನು ದೊರೆತಿದೆ ಎನ್ನುವುದನ್ನು ಗಮನಿಸೋಣ.