BJP MLA Eshwarappa said Seers openly talking about caste and politics is dangerous to society. They dividing the society by caste.
ಜಾತಿ ರಾಜಕಾರಣ ಮಾಡುವ ಮಠಗಳು ಹಾಗೂ ರಾಜಕಾರಣಿಗಳು ಸಮಾಜದ ವಿಕಸನಕ್ಕೆ ಅಪಾಯಕಾರಿಯಾಗಿದ್ದಾರೆ ಎಂದು ಬಿಜೆಪಿ ಹಿರಿಯ ಶಾಸಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.