ರೈತರ ಸಲ ಮನ್ನಾ ಸಾಲದು ಅಂತ ಈಗ ಕುಮಾರಣ್ಣ ಮೀನುಗಾರರ ಸಲ ಕೂಡ ಮನ್ನಾ ಮಾಡಬೇಕು

Oneindia Kannada 2018-07-03

Views 89

Udupi Fishermen committee met CM Kumaraswamy and gave request letter to waive off Fishermen loans also. MLA Raghupathi Bhat said that CM gave positively response to request.

ರೈತರ ಸಾಲಮನ್ನಾ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ಮೀನುಗಾರರ ಸಾಲವನ್ನೂ ಮನ್ನಾ ಮಾಡುವಂತೆ ಒತ್ತಾಯ ಬಂದಿದೆ. ಇಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾದ ಉಡುಪಿ ಜಿಲ್ಲಾ ಮೀನುಗಾರರ ಸಂಘದ ನಿಯೋಗವು ಮೀನುಗಾರರ ಸಾಲಮನ್ನಾ ಮಾಡುವಂತೆ ಕುಮಾರಸ್ವಾಮಿ ಅವರಿಗೆ ಮನವಿ ಪತ್ರ ನೀಡಿತು.

Share This Video


Download

  
Report form
RELATED VIDEOS