Is Doomsday prediction reason for the mysterious suicides of 11 people of a family in Delhi's Burari? Some information in the diary which spotted in the house tells many things about this strange family.
ವಿಶ್ವದ ಅಂತ್ಯವಾಗಲಿದೆ' ಎಂಬ ಸಂದೇಶವೇ ದೆಹಲಿಯಲ್ಲಿ 11 ಜನ ಆತ್ಮಹತ್ಯೆಗೆ ಕಾರಣವಾಯಿತೇ? ದೆಹಲಿಯಲ್ಲಿ ಒಂದೇ ಮನೆಯಲ್ಲಿ 11 ಜನ ಆತ್ಮಹತ್ಯೆ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಕುತೂಹಲಕರ ಮಾಹಿತಿಗಳು ಹೊರಬೀಳುತ್ತಿವೆ.