In an interesting revelation by KSRTC, that is collecting half ticket for live stocks for transportation. This information came out after a passenger traveled with live stock in Chikkaballapur district.
ಬಸ್‌ನಲ್ಲಿ ಪ್ರಯಾಣಿಕರು, ಲಗೇಜ್‌ಗಳಿಗೆ ಟಿಕೆಟ್ ನೀಡುವುದು ಸಾಮಾನ್ಯ ಆದರೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎರಡು ಕೋಳಿಗಳಿಗೂ ಟಿಕೆಟ್ ನೀಡಿರುವ ವಿಚಿತ್ರ ಘಟನೆ ಭಾನುವಾರ ಗೌರಿಬಿದನೂರಿನಲ್ಲಿ ನಡೆದಿದೆ.