Malaysian open : ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಸಿಂಧು, ಶ್ರೀಕಾಂತ್

Oneindia Kannada 2018-06-30

Views 315

ಟೂರ್ನಿಯಲ್ಲಿ ತಮ್ಮ ಚುರುಕಿನ ಆಟವನ್ನು ಮುಂದುವರಿಸಿದ ಶ್ರೀಕಾಂತ್, ಫ್ರಾನ್ಸ್‌ನ ಬ್ರೈಸ್ ಲೆವೆರ್ಡ್ ಅವರನ್ನು ನೇರ ಸೆಟ್‌ಗಳಿಂದ ಮಣಿಸಿದರು . ಮಹಿಳೆಯರ ವಿಭಾಗದಲ್ಲಿ ಪಿ.ವಿ.ಸಿಂಧು, ಸ್ಪೇನ್‌ನ ಕೆರೊಲಿನಾ ಮರಿನ್ ಅವರ ವಿರುದ್ಧ ನೇರ ಸೆಟ್‌ಗಳ ಗೆಲುವು ಪಡೆದುಕೊಳ್ಳುವ ಮೂಲಕ ನಾಲ್ಕರ ಘಟ್ಟ ಪ್ರವೇಶಿಸಿದರು.

Malaysians open is happening and the Indian badminton players are making us proud . Sindu and Srikanth have stormed their way into the semi finals

Share This Video


Download

  
Report form