ಸರ್ಜಿಕಲ್ ಸ್ಟ್ರೈಕ್ ವಿರುದ್ಧ ಧ್ವನಿ ಎತ್ತಿ ಬಿಜೆಪಿಗೆ ಸಾಕ್ಷಿ ಕೇಳಿದ ಕಾಂಗ್ರೆಸ್ ನಾಯಕರು | Oneindia Kannada

Oneindia Kannada 2018-06-28

Views 826

Surgical strike by India against Pakistan took place on September 2016. Many leaders opposes this and said, Surgical strike is not true, NDA government is using this for vote gain.

ಸರ್ಜಿಕಲ್ ಸ್ಟ್ರೈಕ್... ಸದ್ಯಕ್ಕೆ ಎಲ್ಲೆಲ್ಲೂ ಅದರದ್ದೇ ಸುದ್ದಿ. 2016 ರ ಸೆಪ್ಟೆಂಬರ್ 27-28 ರಂದು ಭಾರತ ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರರ ನೆಲೆಯನ್ನು ಧ್ವಂಸಗೊಳಿಸಿತ್ತು. ಉರಿಯ ಸೈಕಿರ ಶಸಿಬಿರದ ಮೇಲೆ ಉಗ್ರರು ನಡೆಸಿದ್ದ ದಾಳಿಯಲ್ಲಿ ಹುತಾತ್ಮರಾದ 20 ಸೈನಿಕರಿಗೆ ಭಾರತ ನೀಡಿದ ಉಡುಗೊರೆ ಇದು! ಪಾಪಿ ಪಾಕಿಸ್ತಾನದ ಸೊಕ್ಕಿಗೆ ಅಷ್ಟೇ ಧೈರ್ಯದಿಂದ ಪ್ರತೀಕಾರ ತೀರಿಸಿಕೊಂಡಿತ್ತು ಭಾರತ.

Share This Video


Download

  
Report form
RELATED VIDEOS