ಕ್ರಿಕೆಟ್ ಲೋಕದಲ್ಲಿ ಸಾರ್ವಭೌಮರಾಗಿ ಮೆರೆಯುತ್ತಿದ್ದ ಆಸಿಸ್ ಇಂದು, ಹೇಳ ಹೆಸರಿಲ್ಲದಂತಾಗಿದೆ. ಐದೈದು ವಿಶ್ವಕಪ್ ಗೆದ್ದು ನಾವೇ ವಿಶ್ವ ಶ್ರೇಷ್ಠರು ಅಂತ ಮೆರೆಯುತ್ತಿದ್ದವ್ರು, ಇಂದು ಪಾತಾಳಕ್ಕೆ ಬಿದ್ದಿದ್ದಾರೆ. ಅಷ್ಟುಕ್ಕೂ ಕಾಂಗರೂಗಳಿಗೆ ಈ ಸ್ಥಿತಿ, ಬಂದಿದ್ದಾದ್ರು ಯಾಕೆ..? ಆ ಇಬ್ಬರು ಟೀಮ್ ನಿಂದ ಹೊರಗೋಗಿದ್ದೇ ತಂಡಕ್ಕೆ ಮುಳುವಾಯ್ತು..?