ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ ತನ್ನ ನಾಲ್ಕು ವರ್ಷದ ಅಧಿಕಾರಾವಧಿಯಲ್ಲಿ ಘೋಷಿಸದಂಥ ಅತಿದೊಡ್ಡ ಘೋಷಣೆಗಳನ್ನು ಸ್ವಾತಂತ್ರೋತ್ಸವ ದಿನದಂದು ನೀಡಲಿದ್ದಾರೆ. ಆದರೆ, ಇದು ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿ ಐದು ಉಡುಗೊರೆಗಳಾಗಿವೆ. ಕೇಂದ್ರ ಸರ್ಕಾರ ಆಗಸ್ಟ್ 15,2018 ರಂದು ಎರಡು ದೊಡ್ಡ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಿದೆ.
Narendra Modi led BJP government at the center would likely to make big announcement on Independence Day this year. Which would set the stage for upcoming Lok Sabha Elections 2019.