ಶುಕ್ರವಾರ ಮಧ್ಯಾಹ್ನ ಟೆಕ್ ಪಾರ್ಕ್‌ನ ಒಳಗಿರುವ ಸಿಸ್ಕೋ ಕಚೇರಿಗೆ ಬೆದರಿಕೆ ಕರೆ ಬಂದಿದ್ದು, ಕೂಡಲೇ ಸಿಬ್ಬಂದಿಗಳನ್ನು ಹೊರಕ್ಕೆ ಬರಲು ಹೇಳಿತು. ಟೆಕ್ ಪಾರ್ಕ್‌ನಲ್ಲಿ ಕೆಲಸ ಮಾಡುವ 7000 ಉದ್ಯೋಗಿಗಳು ಆತಂಕದಿಂದ ಕಚೇರಿಗಳಿಂದ ಹೊರಕ್ಕೆ ಬಂದಿದ್ದಾರೆ.
Bengaluru’s Embassy Tech Village, situated on Outer Ring Road received a threat call on Friday. squads and sniffer dogs are at the spot.