Karnataka Chitrakala Parishath : ಕಲಾವಿದೆ ರೂಪ ಕಾರ್ತಿಕ್ ಕಲೆ ಬಗ್ಗೆ ತಮಗಿರುವ ಪ್ರೀತಿಯ ಬಗ್ಗೆ ಹೇಳಿದ್ದು ಹೀಗೆ

Oneindia Kannada 2018-06-07

Views 50

Fifth edition of painting exhibition by Akanksha organization with the theme of Incredible India by 50 women at Chitrakala is organized till June 7.

ಆಕಾಂಕ್ಷ ಸಂಸ್ಥೆಯ ಐದನೇ ಆವೃತ್ತಿಯ ಚಿತ್ರಕಲಾ ಪ್ರದರ್ಶನ ಶಿವಾನಂದ್ ವೃತ್ತದ ಬಳಿ ಇರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಜೂನ್ 2ರಂದು ಆರಂಭವಾಗಿದ್ದು ಜೂನ್ 7ರವರೆಗೆ ನಡೆಯಲಿದೆ. ಐವತ್ತು ಮಂದಿ ಮಹಿಳೆಯರು ಸೇರಿ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಿದ್ದಾರೆ.

Share This Video


Download

  
Report form
RELATED VIDEOS