Know your Ministers 2018 : Chief minister HD Kumaraswamy on June 6 expanded Congress - JDS coalition government cabinet consisting of 25 ministers. Here is the brief profile of new ministers who took oath at Raj Bhavan, Bengaluru.
ಕರ್ನಾಟಕ ವಿಧಾನಸಭೆ ಚುನಾವಣೆ 2018 ಹಲವು ಅಚ್ಚರಿಗೆ ಜನತೆಯನ್ನು ದೂಡಿದ ಕುತೂಹಲಕಾರಿ ಚುನಾವಣೆಯಾಗಿತ್ತು. ಚುನಾವಣೆ ಬಳಿಕ ಕೂಡಾ ಇಡೀ ದೇಶವೇ ರಾಜ್ಯದತ್ತ ತಿರುಗಿ ನೋಡುವಂಥ ಬೆಳವಣಿಗೆಗಳು ಘಟಿಸಿದವು. ನೂತನ ಸಚಿವರ ಹಿನ್ನೆಲೆ ಏನು, ಯಾರ್ಯಾರು ಎಲ್ಲಿಯವರೆಗೆ ಓದಿದ್ದಾರೆ, ಎಷ್ಟು ಬಾರಿ ಕ್ಷೇತ್ರದಲ್ಲಿ ಗೆದ್ದುಬಂದಿದ್ದಾರೆ, ಯಾರ್ಯಾರಿಗೆ ಯಾವ ಖಾತೆ ಎಂಬ ಸಂಕ್ಷಿಪ್ತ ವಿವರಗಳನ್ನು ಇಲ್ಲಿ ನೀಡಲಾಗಿದೆ.