Sumalatha ambareesh's rebel's wife has called Darshan a real boss. The reason behind her calling him boss is his love for environment.
ಸುಮಲತಾ ಅಂಬರೀಶ್ ದರ್ಶನ್ ಅವರನ್ನು ಬಾಸ್ ಎಂದು ಕರೆದಿದ್ದಾರೆ . ಇದಕ್ಕೆ ಕಾರಣ ದರ್ಶನ್ ಅವರ ಪರಿಸರ ಕಾಳಜಿ. ಸಾಕಷ್ಟು ಗಿಡ-ಮರಗಳನ್ನ ನೆಟ್ಟಿರೋ ದರ್ಶನ್ ಕಾರ್ಯವನ್ನು ಶ್ಲಾಘಿಸಿದ್ದಾರೆ