Legendry actor N.T.R once had said jaggesh that he would become a great actor in future. His words have become true. Jaggesh has shared that old memory on
instagram
ನವರಸ ನಾಯಕ ಜಗ್ಗೇಶ್ ಮುಂದೆ ಒಂದು ದಿನ ದೊಡ್ಡ ನಟನಾಗುತ್ತೀಯ ಅಂತ N .T .R ಹೇಳಿದ್ದ
ಮಾತು ಈಗ ನಿಜ ಆಗಿದೆ ಅಂತ ಜಗ್ಗೇಶ್ ಹಳೆಯ ನೆನಪನ್ನು ಮೆಲಕು ಹಾಕುತ್ತ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಾಕಿದ್ದಾರೆ