ಭಾರತಕ್ಕೆ ಬೈ ಹೇಳುತ್ತಿದ್ದಾರೆ ಅಭಿನಯ ಚಕ್ರವರ್ತಿ | Filmibeat Kannada

Filmibeat Kannada 2018-06-05

Views 1.4K

Kiccha sudeep is busy in many projects. Meanwhile for Kotigobba 3 shooting the film team is flying away from India and he will be not available for 40 days


ಕಿಚ್ಚ ಸುದೀಪ್ ಸಾಕಷ್ಟು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿ ಇದ್ದು ಈಗ ಕೋಟಿಗೊಬ್ಬ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ . ಶೂಟಿಂಗ್ ಗಾಗಿ ಇನ್ನು ಚಿತ್ರ ತಂಡ ೪೦ ದಿನ ಭಾರತದಲ್ಲಿ ಸಿಗೋದಿಲ್ಲ. ಹೊರದೇಶಕ್ಕೆ ಸಿನಿಮಾ ತಂಡ ಪ್ರವಾಸ ಬೆಳೆಸಿದೆ

Share This Video


Download

  
Report form
RELATED VIDEOS