ಟೀಮ್ ಇಂಡಿಯಾ ಕ್ಯಾಪ್ಟನ್ ಎಂದಾಕ್ಷಣ ಕೊಹ್ಲಿ ಅನ್ನುವ ಜನರಿಗೆ ಸುನಿಲ್ ಛೆಟ್ರಿ ಕೂಡ ಇಂಡಿಯನ್ ಕ್ಯಾಪ್ಟನ್ ಎಂದು ಹೇಳುವ ಪರಿಸ್ಥಿತಿ ಬಂದಿದೆ . ಇದರ ಬಗ್ಗೆ ಖುದ್ದು ಸುನಿಲ್ ಛೆಟ್ರಿ ಒಂದು ಕೋರಿಕೆಯನ್ನ ಸಲ್ಲಿಸಿದ್ದಾರೆ .
Sunil Chetri has a special request for all the fans . He really wants aall the Indians and sports fans to come and watch their game and help them grow