ವಾಟ್ಸ್ ಆಪ್ ನಲ್ಲೇ ಲಭ್ಯವಾಗಲಿದೆ ಆನ್ ಲೈನ್ ಮನಿ ಟ್ರಾನ್ಸ್ ಫರ್ | Oneindia Kannada

Oneindia Kannada 2018-06-01

Views 74

ನಿಜ. ವಾಟ್ಸ್ ಆಪ್ ಕೇವಲ ಚಾಟ್ ಮಾಡಲು, ವೀಡಿಯೋ ಆಡಿಯೋ ಶೇರ್ ಮಾಡಲು, ಗುಂಪಿನಲ್ಲಿ ಒಂದಷ್ಟು ಹರಟಲು ಮಾತ್ರವಲ್ಲ ಬದಲಾಗಿ ವ್ಯವಹಾರಿಕವಾಗಿಯೂ ಇನ್ನುಮುಂದೆ ನಿಮಗೆ ಸಹಾಯ ಮಾಡಲಿದೆ. ಮಾರ್ಕೆಟ್ ನ ಬೇಡಿಕೆಗಳಿಗೆ ಅನುಸಾರವಾಗಿ ವಾಟ್ಸ್ ಆಪ್ ದಿನದಿಂದ ದಿನಕ್ಕೆ ಹಲವು ವಿಶೇಷತೆಗಳೊಂದಿಗೆ ಅಪ್ ಡೇಟ್ ಆಗುತ್ತಲೇ ಇದೆ.

Whatsapp has now introduced a new feature which we were waiting for so many days now . Watch the video to know about it

Share This Video


Download

  
Report form