Famous tamil actress Nikisha patel is in trouble now because of her own tweet, She recently tweeted saying he loves prabu deva and the media is behind her for posting
that kinda tweet about the great dancer
ನಟಿ ನಿಕಿಶಾ ಪಟೇಲ್ ಸುಮ್ಮನಿರಲಾರದೆ ಎಡವಟ್ಟು ಮಾಡಿಕೊಂಡಿದ್ದಾರೆ . ಭಾರತದ ಮೈಕಲ್ ಜ್ಯಾಕ್ಸನ್ ಅಂತಲೇ ಖ್ಯಾತಿ ಪಡೆದಿರು ಪ್ರಭುದೇವ ಅವರನ್ನ ಇಷ್ಟ ಮಾಡುತ್ತಿರೋದಾಗಿ ಟ್ವೀಟ್ ಮಾಡಿ ಈಗ ಪೇಚಿಗೆ ಬಿದ್ದಿದ್ದಾರೆ