Sandalwood's crazy star Ravichandran celebrates his 56th birthday. Paddehuli team celebrated his birthday by cutting cake.
ಕ್ರೇಜಿ ಸ್ಟಾರ್ ರವಿಚಂದ್ರನ್ ಇಂದು ತಮ್ಮ ೫6ನೆ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಡಿದ್ದಾರೆ . ಕ್ರೇಜಿ ಹುಟ್ಟುಹಬ್ಬವನ್ನು ಪಡ್ಡೆಹುಲಿ ಸಿನಿಮಾ ತಂಡ ಕ್ರೇಜಿ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡಿದ್ದಾರೆ.