Director, producer Dwarakeesh and Music director Gurukiran has launched a new audio company . For this sandalwood's abhinaya chakravarthy kiccha sudeep
has wished the duo the best
ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಇಬ್ಬರು ಸೇರಿ ಹೊಸದೊಂದು ಆಡಿಯೋ ಕಂಪನಿ ಲಾಂಚ್ ಮಾಡುತ್ತಿದ್ದರೆ . ಇದಕ್ಕೆ ಕಿಚ್ಚ ಸುದೀಪ್ ಇಬ್ಬರಿಗೂ ಶುಭಾಶಯ ಕೋರಿದ್ದಾರೆ