ಪಕ್ಷೇತರ ಅಭ್ಯರ್ಥಿ, ರವಿ ಕೃಷ್ಣಾ ರೆಡ್ಡಿಯವರಿಂದ ಚುನಾವಣಾ ಆಯೋಗದ ಮೇಲೆ ಆರೋಪ | ವಿಡಿಯೋ ನೋಡಿ | Oneindia Kannada

Oneindia Kannada 2018-05-29

Views 204

Independent candidate in Jayanagar constituency Ravi Krishna Reddy accused that election commission has failed to curb illegalities in poll conduct as many influential candidates distributing sarees, cooker and money to voters.

ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮ ತಡೆಗಟ್ಟಲು ಚುನಾವಣಾ ಆಯೋಗ ವಿಫಲವಾಗಿದ್ದು, ತಾವೇ ಸ್ವತಃ ಅಕ್ರಮ ತಡೆಗಟ್ಟಲು ಕಾರ್ಯಕರ್ತರನ್ನು ನೇಮಕ ಮಾಡಿರುವುದಾಗಿ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಹೇಳಿದ್ದಾರೆ.

Share This Video


Download

  
Report form
RELATED VIDEOS