ಸಂಪರ್ಕ್ ಸಮರ್ಥನ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಅಮಿತ್ ಶಾ | Oneindia Kannada

Oneindia Kannada 2018-05-29

Views 126

ಪ್ರಧಾನಿ ನರೇಂದ್ರ ಮೋದಿ ನೇತ್ರತ್ವದ ಎನ್ ಡಿಎ ಮೈತ್ರಿ ಸರ್ಕಾರದ ಸಾಧನೆಗಳನ್ನು ಜನರಿಗೆ ಮನದಟ್ಟುಮಾಡುವ ಸಲುವಾಗಿ ಸಮರ್ಥನೆಗಾಗಿ ಸಂಪರ್ಕ್ ಎಂಬ ಅಭಿಯಾನವನ್ನು ಆರಂಭಿಸಲು ಬಿಜೆಪಿ ನಿರ್ಧರಿಸಿದೆ.

Bharatiya Janata Party (BJP) President Amit Shah will start an initiative named 'Sampark for Samarthan' to let people know about the achievements of Prime Minister Narendra Modi-led National Democratic Alliance (NDA) government in the last four years.

Share This Video


Download

  
Report form
RELATED VIDEOS