ನಟಿ ರಾಧಿಕಾ ಹೆಸರು ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಟ್ರೆಂಡಿಂಗ್ | Filmibeat Kannada

Filmibeat Kannada 2018-05-22

Views 92

Who is Radhika Kumaraswamy, Why she is in news now? After Karnataka election results 2018, Radhika Kumaraswamy is trending in social media for many reasons.

ಕರ್ನಾಟಕದ ರಾಜಕೀಯದಲ್ಲಿ ಏನೇನೋ ಬದಲಾವಣೆಯಾಗಿ ಹದಿನೈದು ದಿನದಲ್ಲಿ ಮೂವರು ಸಿಎಂ ಗಳನ್ನು ಕಾಣುವಂತಾದರೂ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಆಗುತ್ತಿರುವವರೇ ಬೇರೆ! ಕಳೆದೊಂದು ವಾರದಿಂದ ಕನ್ನಡದ ಪ್ರಖ್ಯಾತ ನಟಿ ರಾಧಿಕಾ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಅಷ್ಟಕ್ಕೂ ರಾಧಿಕಾ ಈಗ ಸುದ್ದಿಯಾಗುತ್ತಿರುವುದಾದರೂ ಯಾಕೆ?

Share This Video


Download

  
Report form
RELATED VIDEOS