Rebel star ambareesh after a long time is acting as a hero in ambi ning vayasayto movie. For a song shoot of the movie ambi with the team is
traveling to Kerala
ತುಂಬಾ ವರ್ಷಗಳ ನಂತರ ರೆಬೆಲ್ ಸ್ಟಾರ್ ಅಂಬಿ ಹೀರೋ ಆಗಿ ನಟನೆ ಮಾಡ್ತಿರೋ ಸಿನಿಮಾ ಅಂಬಿ ನಿಂಗೆ ವಯಸ್ಸಯ್ತೋ . ಈ ಸಿನಿಮಾದಲ್ಲಿ ಅಂಬರೀಷ್ ಗೆ ಜೋಡಿ ಆಗಿ ಸುಹಾಸಿನಿ ಆಕ್ಟ್ ಮಾಡ್ತಿದ್ದಾರೆ .
ಸಿನಿಮಾದ ಒಂದು ಶೂಟಿಂಗ್ ಗಾಗಿ ಅಂಬಿ ಹಾಗೂ ಚಿತ್ರ ತಂಡ ಕೇರಳಕ್ಕೆ ಪ್ರಯಾಣ ಬೆಳೆಸಿದೆ