Director jogi prem's saw a huge success as a director. Almost all of his movies where a great hit in the industry. But as an actor he didn't get much fame. He still regrets for doing preethi yeke bhoomi melide movie
ನಿರ್ದೇಶಕನಾಗಿ ಪ್ರೇಮ್ ಸಾಕಷ್ಟು ಸಕ್ಸಸ್ ಕಂಡಿದ್ದಾರೆ . ಒಂದರ ಮೇಲೆ ಒಂದು ಹಿಟ್ ಸಿನಿಮಾ ನೀಡಿ ಪ್ರೇಮ್ ಸ್ಟಾರ್ ಡೈರೆಕ್ಟರ್ ಅನ್ನಿಸಿಕೊಂಡಿದ್ದಾರೆ . ಆದ್ರೆ ನಾಯಕನಾಗಿ ಮಾತ್ರ ಪ್ರೇಮ್ ಸಕ್ಸಸ್ ಕಾಣಲಿಲ್ಲ . ಪ್ರೇಮ್ ಮಾಡಿದ ಸಿನಿಮಾಗಳಲ್ಲಿ ಅವರು ಈಗಲೂ ನೊಂದುಕೊಳ್ಳೋದು ಆ ಸಿನಿಮಾಗಾಗಿ ಅಂತೇ