ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಜೆಡಿಎಸ್ ಬಗ್ಗೆ ಹೇಳಿದ್ದು ಹೀಗೆ | Oneindia Kannada

Oneindia Kannada 2018-05-21

Views 796

Mandate was against Congress so we had hopes from JD (S): Ram Madhav on Karnataka elections. Although the Bharatiya Janata Party emerged as the single most winner in the recent Karnataka elections, not everything was victorious for the political party says, BJP’s Ram Madhav.

ಮ್ಯಾಂಡೇಟ್ ಕಾಂಗ್ರೆಸ್ ವಿರುದ್ಧವಾಗಿತ್ತು ಆದ್ದರಿಂದ ನಮಗೆ ಜೆಡಿ (ಎಸ್) ಬಗ್ಗೆ ವಿಶ್ವಾಸ ಇತ್ತು ಎಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್. ಕರ್ನಾಟಕ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಅತ್ಯಂತ ಲಾರ್ಜೆಸ್ಟ್ ಪಾರ್ಟಿಯಾಗಿ ಹೊರಹೊಮ್ಮಿದೆಯಾದರೂ, ಸರ್ಕಾರ ರಚಿಸುವಲ್ಲಿ ವಿಫಲವಾಯ್ತುಎಂದ ಬಿಜೆಪಿಯ ರಾಮ್ ಮಾಧವ್

Share This Video


Download

  
Report form
RELATED VIDEOS