ಆಗ್ಲೇ ಶುರುವಾತು ಉಪೇಂದ್ರ ರಾಜಕೀಯ ಗಿಮಿಕ್ | Filmibeat Kannada

Filmibeat Kannada 2018-05-17

Views 534

Real star Upendra guess is enjoyinh political high dram . He is continuously tweeting regarding the political drama that's taking place since 3 days. He now has
again has tweeted regarding this

ಯಾರಾಗ್ತಾರೆ ಸಿಎಂ ..?? ಕರ್ನಾಟಕದಲ್ಲಿ ಮೊನ್ನೆ ಇಂದ ಜನರಲ್ಲಿ ಕಾಡ್ತಿರೋ ಪ್ರಶ್ನೆ ಇದು . ಕುರ್ಚಿಗಾಗಿ ಮುರು ಪಕ್ಷದವ್ರು ಕಿತ್ತಾಡುತಿದ್ದರೆ ಅದರ ನಡುವೆ ಯಡಿಯೂರಪ್ಪ ಸಿಎಂ ಕುರ್ಚಿ ಹತ್ತಿದ್ದಾರೆ .
ಆದ್ರೆ ಈ ಜಗಳಗಳ ಬಗ್ಗೆ ಮಾತಂಡುತ್ತಿರುವ ಜನರಿಗೆ ಉಪ್ಪಿ ಏನೋ ಹೇಳಿದ್ದಾರೆ ಕೇಳಿ !!

Share This Video


Download

  
Report form
RELATED VIDEOS