ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ ರಮ್ಯಾ ವೋಟ್ ಮಾಡೋದೇ ಮರೆತುಬಿಟ್ರಾ? | Oneindia kannada

Oneindia Kannada 2018-05-14

Views 1.8K

Kannada Actress, Congress Politician, INC's Social Media Head Ramya aka Divya Spandana gets trolled on Social Media for not voting in Karnataka Assembly Elections 2018.

''ದಿವ್ಯ ಸ್ಪಂದನ ಅಲಿಯಾಸ್ ರಮ್ಯಾ ಅದ್ಯಾವ ಸೀಮೆ ರಾಜಕಾರಣಿ.? ಮತದಾನ ಮಾಡದ ರಮ್ಯಾಗೆ ನಾಚಿಕೆ ಆಗಬೇಕು.!'' - ಹೀಗಂತ ನೆಟ್ಟಿಗರು ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿಯೇ ಹರಿಹಾಯ್ತಿದ್ದಾರೆ.

Share This Video


Download

  
Report form
RELATED VIDEOS