ವೋಟ್ ಹಾಕಿದ ಯಶ್ ದೊಡ್ಡ ಮಾತನ್ನ ಹೇಳಿದ್ದಾರೆ ! | Filmibeat Kannada

Filmibeat Kannada 2018-05-12

Views 119

ರಾಕಿಂಗ್ ಸ್ಟಾರ್ ಯಶ್ ಇಷ್ಟು ದಿನ ತಮ್ಮ ನೆಚ್ಚಿನ ಸ್ಟಾರ್ಸ್ ಪರ ಪ್ರಚಾರ ಮಾಡಿದ್ದಾಯ್ತು . ಈಗ ರಾಕಿಂಗ್ ಸ್ಟಾರ್ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ .
ವೋಟ್ ಮಡಿದ ನಂತರ ವೋಟ್ ಹಾಕದೆ ಇರೋರು ಬದುಕಿದ್ದು ಸತ್ತಂತೆ ಅಂದಿದ್ದಾರೆ

Rocking star Yash after his political campaign for his favorite leaders has voted today. He castes his vote in katriguppe Bangalore

Share This Video


Download

  
Report form
RELATED VIDEOS