ಚಿಕ್ಕಮಗಳೂರಿನ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಕಾಂಗ್ರೆಸ್ ಮೇಲೆ ಮೋದಿ ವಾಕ್ ಪ್ರಹಾರ | Oneindia Kannada

Oneindia Kannada 2018-05-09

Views 33

As campaigning is underway in poll-bound Karnataka. PM Narendra Modi address rally in Chikkamagaluru on May 09, 2018. Here are the Live updates.

ಕಾಂಗ್ರೆಸ್ ಪಕ್ಷಕ್ಕೆ ದೇಶದ ಜನರ ಚಿಂತೆ ಇಲ್ಲ. ಕುಟುಂಬದವರಿಗೆ ಅಧಿಕಾರ ಕೊಡಿಸುವ ಚಿಂತೆ ಮಾತ್ರ ಇದೆ' ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇಂದು ಬಂಗಾರಪೇಟೆ, ಚಿಕ್ಕಮಗಳೂರು, ಬೆಳಗಾವಿ ಮತ್ತು ಬೀದರ್‌ನಲ್ಲಿ ಚುನಾವಣಾ ಪ್ರಚಾರವನ್ನು ಅವರು ನಡೆಸಲಿದ್ದಾರೆ.

Share This Video


Download

  
Report form
RELATED VIDEOS