ಸುದೀಪ್ ಮಾಡಿದ ಈ ಕೆಲಸಕ್ಕೆ ಭೇಷ್ ಎಂದ ಟ್ವಿಟ್ಟಿಗರು | Filmibeat Kannada

Filmibeat Kannada 2018-05-09

Views 746

Sandalwood's abhinaya chakravrthy kiccha sudeep who was campaigning for shriramulu and somashekhar reddy in molakalmuru has stopped campaigning now because of his fans this decision of his is appreciated by his fans

ಸುದೀಪ್ ಶ್ರೀರಾಮುಲು ಪರ ಪ್ರಚಾರ ಮಾಡೋದು ಬೇಡ ಸುದೀಪ್ ಒಬ್ಬ ನಟನಾಗಿ ಇದ್ರೆ ಸಾಕು ಅಂತ ಅಭಿಮಾನಿಗಳು ಹೇಳಿದ್ರು . ಅಭಿಮಾನಿಗಳ ಮಾತಿಗೆ ಮಣಿದ ಸುದೀಪ್ ಕ್ಯಾಂಪೇನ್ ಮಾಡಲ್ಲ ಅಂದಿದ್ರು .
ಈಗ ಸುದೀಪ್ ಈ ನಿರ್ಧಾರವನ್ನ ಅಭಿಮಾನಿಗಳು ಮೆಚ್ಚಿದ್ದಾರೆ

Share This Video


Download

  
Report form
RELATED VIDEOS