BN Vijaya Kumar, Jayanagar MLA is no more | ಇವರ ಆಪ್ತರು ವಿದ್ವಾನ್ ಆರ್ ಕೆ ಪದ್ಮನಾಭಾರವರ ಪ್ರತಿಕ್ರಿಯೆ

Oneindia Kannada 2018-05-04

Views 1.7K

Jayanagar MLA BN Vijaya Kumar, who is also a BJP candidate from Jayanagar assembly constituency in Karnataka assembly elections 2018 passed away this morning. Ganakala Bhushana Vidvan R K Padmanabha speaks about his close friend BN Vijaya Kumar


ಹೃದಯಾಘಾತದಿಂದ ಇಂದು(ಮೇ 04) ಬೆಳಿಗ್ಗಿನ ಜಾವ 1 ಗಂಟೆಗೆ ಅಕಾಲಿಕ ಮರಣ ಹೊಂದಿದ ಜಯನಗರ ಬಿಜೆಪಿ ಶಾಸಕ ವಿಜಯ ಕುಮಾರ್ ಒಬ್ಬ ಸರಳ ಸಜ್ಜನ, ರಾಜಕಾರಣಿ ಎಂದೇ ಹೆಸರಾಗಿದ್ದವರು. ಇನ್ನು ಬಿಎನ್ ವಿಜಯ್ ಕುಮಾರ್ ರವರ ಆಪ್ತರು ಗಾನಕಲಾ ಭೂಷಣ ವಿದ್ವಾನ್ ಆರ್ ಕೆ ಪದ್ಮನಾಭರವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದ. ಇವರು ಬಿಎನ್ ವಿಜಯ್ ಕುಮಾರ್ ಬಗ್ಗೆ ಹಲವು ವಿಷಯಗಳನ್ನ ಹಂಚಿಕೊಂಡಿದ್ದಾರೆ

Share This Video


Download

  
Report form
RELATED VIDEOS