BJP's Karnataka wing has asked 10 questions to congress president Rahul Gandhi in twitter. It challenged him to answer to all.
ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಮತ್ತು ನಡುವಣ ಮಾತಿನ ಸಮರ ತೀವ್ರವಾಗುತ್ತಿದೆ. ಪರಸ್ಪರ ಪ್ರಶ್ನೆಗಳನ್ನು ಎಸೆಯುವ ಟ್ವಿಟ್ಟರ್ ವಾರ್ ಮತ್ತಷ್ಟು ರಂಗು ಪಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಪಂಚಪ್ರಶ್ನೆಗಳನ್ನು ಎಸೆದಿದ್ದರೆ, ಅದಕ್ಕೆ ಪ್ರತಿಯಾಗಿ ಬಿಜೆಪಿಯ ಕರ್ನಾಟಕ ಘಟಕ ರಾಹುಲ್ ಗಾಂಧಿಗೆ ಹತ್ತು ಪ್ರಶ್ನೆಗಳನ್ನು ಕೇಳಿದೆ. ಧೈರ್ಯವಿದ್ದರೆ ಅವುಗಳಿಗೆ ಉತ್ತರಿಸಿ ಎಂಬ ಸವಾಲನ್ನೂ ಒಡ್ಡಿದೆ.