Sandalwood's most expected movie is The villain. Sudeep and Shivanna fans are eagerly waiting for the release of the movie now finally director prem has revealed the release date of the villain
ದಿ ವಿಲನ್ ಸಿನಿಮಾ ಯಾವಾಗಪ್ಪ ರಿಲೀಸ್ ಆಗುತ್ತೆ ಅಂತ ಸುದೀಪ್ ಹಾಗೂ ಶಿವಣ್ಣನ ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ . ಟೀಸರ್ ರಿಲೀಸ್ ಆಗೋಕೂ ಮೊದಲೇ ಸಿನಿಮಾ ಯಾವಾಗ ಬಿಡುಗಡೆ ಆಗುತ್ತೆ ಅಂತ ಪ್ರೇಮ್ ಹೇಳಿರೋದನ್ನ ಕೇಳಿ ಅಭಿಮಾನಿಗಳು ಫುಲ್ ಖುಷ್ ಆಗೋದು ಗ್ಯಾರಂಟಿ