Prem who is also known as lovely star and nenapirali prem was already married before entering the film industry. In-spite of that many celebrities had proposed him
ಲವ್ಲೀ ಸ್ಟಾರ್ ಪ್ರೇಮ್ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಡೋಕು ಮುಂಚೆನೇ ಮದುವೆ ಆಗಿದ್ದರು ಅನ್ನೋ ವಿಷ್ಯ ಎಲ್ಲರಿಗು ಗೊತ್ತಿದೆ .
ಆದ್ರೆ ಮದುವೆ ಆಗಿರೋ ಪ್ರೇಮ್ ಹಿಂದೆ ಎಷ್ಟು ಜನ ನಟಿಯರು ಹಿಂದೆ ಬಿದ್ದಿದ್ರೂ ಗೊತ್ತಾ ?