ಬಿ ಎಸ್ ವೈ ಮಗನಿಗೆ ಟಿಕೆಟ್ ಕೈ ತಪ್ಪಲು ಕಾಂಗ್ರೆಸ್ ಉಪಾಧ್ಯಕ್ಷರು ಕಾರಣವಂತೆ | Oneindia Kannada

Oneindia Kannada 2018-05-03

Views 393

Prime minister Narendra Modi wanted to target Congress dynastic ruling during his election campaign, so that he and Amith Shah decided to refuse ticket to B S Yeddyurappa's son.


ವರುಣಾ ವಿಧಾನಸಭೆ ಕ್ಷೇತ್ರದಲ್ಲಿ ಇನ್ನೇನು ಟಿಕೆಟ್ ಕೈಸೇರಿತು ಎಂಬ ನಿರೀಕ್ಷೆಯಲ್ಲಿ ಮೊದಲೇ ನಾಮಪತ್ರ ಸಲ್ಲಿಸಿದ್ದ ಬಿ.ಎಸ್, ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ತೀವ್ರ ನಿರಾಸೆ ಅನುಭವಿಸಿದ್ದರು. ವಿಜಯೇಂದ್ರಗೆ ಟಿಕೆಟ್ ನೀಡದೆ ಇರುವುದು ತಮ್ಮದೇ ನಿರ್ಧಾರ ಎಂದು ಯಡಿಯೂರಪ್ಪ ಹೇಳಿದ್ದರು. ಟಿಕೆಟ್ ಕೈತಪ್ಪಲು ಆರ್‌ಎಸ್‌ಎಸ್‌ ವರದಿಯೂ ಕಾರಣ ಎನ್ನಲಾಗಿತ್ತು. ಆದರೆ, ದೆಹಲಿಯ ಮತ್ತೊಂದು ಮೂಲಗಳ ಪ್ರಕಾರ ವಿಜಯೇಂದ್ರಗೆ ಟಿಕೆಟ್ ತಪ್ಪಲು ಕಾರಣ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ!

Share This Video


Download

  
Report form
RELATED VIDEOS