Karnataka Assembly Elections 2018 : ಸಿದ್ದು ಸರ್ಕಾರದ ಬಗ್ಗೆ ನ್ಯೂಸ್ಎಕ್ಸ್ ಸಮೀಕ್ಷೆಯಲ್ಲಿ ಬಂದ ಅಂಕವೆಷ್ಟು?

Oneindia Kannada 2018-05-03

Views 694

Karnataka Assembly Elections 2018 : NewsX - CNX conducted a opinion poll on various issues and influential factors. Who is the successful CM, How you rate Siddaramaiah government? Lingayat religion, Cauvery issue and many more

ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನದ ದಿನಕ್ಕೂ ಮುನ್ನ ಸಮೀಕ್ಷೆಗಳದ್ದೇ ಸುದ್ದಿ. ಸಿಫೋರ್, ಟೈಮ್ಸ್ ನೌ ಸಮೀಕ್ಷೆಗಳ ಬೆನ್ನಲ್ಲೇ ರಾಷ್ಟ್ರೀಯ ಸುದ್ದಿವಾಹಿನಿ ನ್ಯೂಸ್ಎಕ್ಸ್ ತನ್ನ ಅಭಿಪ್ರಾಯ ಸಂಗ್ರಹವನ್ನು ಮುಂದಿಟ್ಟಿದೆ.

Share This Video


Download

  
Report form
RELATED VIDEOS