Karnataka assembly elections 2018: Union minister Anant Kumar defends prime minister Narendra Modi's statement in which he praised former prime minister HD Deve Gowda, who is JDS supremo. Modi was addressing a rally in Udupi as part of his campaign for assembly elections.
"ಪ್ರಧಾನಿ ನರೇಂದ್ರ ಮೋದಿಯವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಹೊಗಳಿದ್ದು ಶಿಷ್ಟಾಚಾರವಷ್ಟೇ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ" ಎಂದು ಕೇಂದ್ರ ಸಚಿವ ಅನಂತ ಕುಮಾರ್ ಹೇಳಿದ್ದಾರೆ.