BJP president BS Yeddyurappa said BJP will not get alliance with JDS. He talked in Chamarajanagar Santhemarnahalli.
ಬಿಜೆಪಿ, ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ ಈ ಬಾರಿ 60-50 ಸೀಟುಗಳನ್ನು ಗೆದ್ದರೆ, ಜೆಡಿಎಸ್ ಗೆದ್ದರೆ 20-30 ಸೀಟುಗೆಲ್ಲಲಿದೆ ಅಷ್ಟೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.