Karnataka 2nd PUC examination results 2018 : Highest scorers in Science, Arts and Commerce. Karnataka PU Board director announced the PU results on 30th April. The results will be available online on official websites.
ಇದನ್ನು ಮತ್ತೆ ಹೇಳಬೇಕಾದ ಅಗತ್ಯವೇ ಇಲ್ಲ. ಆದರೂ ಹೇಳಲೇಬೇಕು. ಅದೇನಪ್ಪಾ ಅಂದ್ರೆ, ಈ ವರ್ಷ ಕೂಡ ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೇಲುಗೈ ಸಾಧಿಸಿದ್ದಾರೆ ಮತ್ತು ಕುಡಿಮೀಸೆಯ ಹುಡುಗರು ಅವರಿಗಿಂತ ಸ್ವಲ್ಪ ಹಿಂದೆ ಬಿದ್ದಿದ್ದಾರೆ.