Karnataka Elections 2018 : ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಿಣಿಯ ಒಂದು ಸಣ್ಣ ಪರಿಚಯ | Oneindia Kannada

Oneindia Kannada 2018-04-25

Views 517

It is all about water resource minister of Karnataka, MB Patil in Kannada. In the perspective of Karnataka Assembly Elections 2018, we present the short biography and political journey of Lingayat leader MB Patil. He will play important role in Karnataka politics.

ಮಲ್ಲನಗೌಡ ಬಸವನಗೌಡ ಪಾಟೀಲ್ ಎಂದರೆ ತಕ್ಷಣಕ್ಕೆ ಯಾರಿಗೂ ಅರ್ಥವಾಗದು; ಅದೇ ಎಂ.ಬಿ ಪಾಟೀಲ್ ಎಂದರೆ ಉತ್ತರ ಕರ್ನಾಟಕದ ಭಾಗದಲ್ಲಿ ಜನಪ್ರಿಯ ಹೆಸರು. ಹಾಲಿ ಕರ್ನಾಟಕ ಸರಕಾರದ ಜಲ ಸಂಪನ್ಮೂಲ ಸಚಿವರಾಗಿರುವ ಪಾಟೀಲರು ಮೂಲತಃ ವಿಜಯಪುರ ಜಿಲ್ಲೆಯವರು. ಇಲ್ಲಿನ ಬಬಲೇಶ್ವರ ಕ್ಷೇತ್ರವನ್ನು ಅವರು ಪ್ರತಿನಿಧಿಸುತ್ತಿದ್ದಾರೆ.

Share This Video


Download

  
Report form
RELATED VIDEOS