Upendra, real star of sandalwood is very well known for his different style. Now his big fan has surprised him by inviting him to his wedding in a very very different style. Take a look
ರಿಯಲ್ ಸ್ಟಾರ್ ಅಂತಲೇ ಸ್ಯಾಂಡಲ್ವುಡ್ ನಲ್ಲಿ ಫೇಮಸ್ ಆಗಿರೋ ಉಪೇಂದ್ರ ಯೋಚನೆಗಳೇ ತುಂಬಾ ಡಿಫರೆಂಟ್ .ಆದ್ರೆ ಉಪ್ಪಿ ಫ್ಯಾನ್ ಒಬ್ಬ ಈಗ ಅವರಿಗಂತ ಒಂದು ಹೆಜ್ಜೆ ಮುಂದೆ ಹೋಗಿ ಡಿಫರೆಂಟ್ ಆಗಿ ಉಪ್ಪಿ ಗೆ ಚಮಕ್ ಕೊಟ್ಟಿದ್ದಾರೆ .