Serious allegation regarding house rent was made on rocking star Yash. Now he has given a clarification regarding the same and has thanked those who didnt agree to give him home for rent
ಮನೆ ಬಾಡಿಗೆ ವಿಚಾರವಾಗಿ ಯಶ್ ವಿರುದ್ಧ ಕೇಸ್ ದಾಖಲಾಗಿದ್ದು ಯಶ್ ೩ ತಿಂಗಳಲ್ಲೇ ಮನೆ ಕಾಲಿ ಮಾಡಬೇಕು ಅನ್ನೋ ಆದೇಶ ಹೊರಡಿಸಿತ್ತು ಕೋರ್ಟ್ . ಆದ್ರೆ ಈಗ ಅದರ ಬಗ್ಗೆ ಕ್ಲಾರಿಟಿ ನೀಡಿದ್ದು ಮನೆ ಬಾಡಿಗೆಗೆ ಕೊಡಲ್ಲ ಅಂದವರಿಗೆ ಥ್ಯಾಂಕ್ಸ್ ಹೇಳ್ತಿದ್ದಾರೆ ಯಶ್