N L Narendra Babu, MLA of Mahalakshmi Layout, Bangalore, served as Congress MLA, and served three times as BBMP's councilor. I was deprived of power in the Congress, so am leaving Congress & will be joining BJP very soon, said N L Narendra Babu. Then Narendra Babu left Congress & joined BJP. To know more about N L Narendra Babu, MLA of Mahalakshmi Layout, here is his Interview.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ನೆ ಲ ನರೇಂದ್ರ ಬಾಬುರವರು ಕಾಂಗ್ರೆಸ್ ನ ಶಾಸಕರಾಗಿ ಸೇವೆಯನ್ನ ಸಲ್ಲಿಸಿದ್ರು, ಹಾಗು ಬಿ ಬಿ ಎಂ ಪಿಯ ಕೌನ್ಸಿಲರ್ ಆಗಿ ಮೂರು ಬಾರಿ ಸೇವೆಯನ್ನ ಸಲ್ಲಿಸಿದ್ದಾರೆ. ಕಾಂಗ್ರೆಸ್ಸಿನಲ್ಲಿ ನಾನು ಅಧಿಕಾರದಿಂದ ವಂಚಿತನಾಗಿದ್ದೇನೆ, ಸಂಪೂರ್ಣವಾಗಿ ಕಾಂಗ್ರೆಸ್ ಸಖ್ಯ ತೊರೆದು ಬಿಜೆಪಿ ಸೇರುತ್ತಿದ್ದೇನೆ ಎಂದು ಘೋಷಿಸಿದ್ರು. ನಂತರ ನರೇಂದ್ರ ಬಾಬುರವರಿಗೆ ಕಾಂಗ್ರೆಸ್ ನಲ್ಲಿ ಇರಿಸು ಮುರುಸು ಉಂಟಾಗಿ ಕೈ ಬಿಟ್ಟು ಕಮಲಕ್ಕೆ ಸೇರ್ಪಡೆಯಾದರು. ಇನ್ನು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ನೆ ಲ ನರೇಂದ್ರ ಬಾಬುರವರ ಬಗ್ಗೆ ಹೆಚ್ಚು ತಿಳಿಯಬೇಕೆಂದರೆ ಒಂದು ಸಂದರ್ಶನ ಇಲ್ಲಿದೆ.