Challenging star inspite of his busy schedule he has become the reason for the immense joy of his fans
ದರ್ಶನ್ ಅಭಿಮಾನಿಗಳಿಗಾಗಿ ಏನು ಬೇಕಾದ್ರು ಮಾಡ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ .ಈಗ ಸಧ್ಯಕ್ಕೆ ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲೂ ದರ್ಶನ್ ಅಭಿಮಾನಿಗಳ ಮೊಗದಲ್ಲಿ ಖುಷಿ ಮೂಡಿಸಿದ್ದಾರೆ .