Karnataka Elections 2018 : ಹೊಸಕೋಟೆಯ ಬಿಜೆಪಿ ನಾಯಕ ಬಚ್ಚೇಗೌಡರ ಮಗನಿಗೆ ಸಿಕ್ತು ಟಿಕೆಟ್ | Oneindia Kannada

Oneindia Kannada 2018-04-10

Views 4

Hoskote BJP leader B N Bache Gowda manage to take election ticket to his son Sharat Bache Gowda. He was contesting from Hoskote by 40 years. congress MLA MTB Nagaraju is also very established leader in Hoskote. it will be tough fight between BJP and congress.


ತಮ್ಮ 30ನೇ ವಯಸ್ಸಿನಿಂದಲೇ ಸಕ್ರಿಯ ರಾಜಕೀಯಕ್ಕೆ ಧುಮುಕಿದ್ದ ಹೊಸಕೋಟೆಯ ಪಾಳೆಗಾರ ವಂಶದ ಬಿ.ಎನ್.ಬಚ್ಚೇಗೌಡ 40 ವರ್ಷ ಸತತವಾಗಿ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಲೇ ಬಂದಿದ್ದರು ಆದರೆ ಈ ಬಾರಿ ಅವರು ವಿಧಾನಸಭಾ ಕಣದಿಂದ ಹಿಂದೆ ಸರಿದು ತಮ್ಮ ಮಗನನ್ನು ವಿಧಾನಸೌಧದಲ್ಲಿ ಕೂರಿಸಲು ಶ್ರಮಿಸುತ್ತಿದ್ದಾರೆ. ಬಿಜೆಪಿಯ ಬಚ್ಚೇಗೌಡ ಅವರು ತಮ್ಮ ಪುತ್ರ ಶರತ್ ಬಚ್ಚೇಗೌಡ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ಮೊದಲ ಬಾರಿಗೆ ಶರತ್‌ ಬಚ್ಚೇಗೌಡ ಅವರು ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ.

Share This Video


Download

  
Report form
RELATED VIDEOS