Karnataka Elections 2018 : ರಾಜಕೀಯ ನಾಯಕರಿಗಾಗಿ ಬೆಂಗಳೂರಿನಲ್ಲೊಂದು ಅಭಿಯಾನ | Oneindia Kannada

Oneindia Kannada 2018-04-03

Views 141

Voters are daring candidates to make their election speeches from what they call ground, polluted lakes, garbage dumps, clogged drains, bad roads etc. Social media is a buzz with citizen groups, including RWAs like Uttarahalli Rising, posting of polluted lakes garbage dumps and infrastructure which needs to be fixed.

ವಿವಿಧ ಪಕ್ಷದ ಅಭ್ಯರ್ಥಿಗಳು ಮತ ಯಾಚನೆ ಸಂದರ್ಭದಲ್ಲಿ ಯಾವುದಾದರೊಂದು ಮೈದಾನವನ್ನು ಆರಿಸಿಕೊಳ್ಳುತ್ತಾರೆ, ನಂತರ ಭಾಷಣ ಮುಗಿಸಿ ಹೊರಟುಬಿಡುತ್ತಾರೆ. ಅದರಿಂದ ಸ್ಥಳೀಯ ಸಮಸ್ಯೆಗಳು ದೂರವಾಗುವುದಿಲ್ಲ, ಅಭ್ಯರ್ಥಿಗಳು ಆಯಾ ಕ್ಷೇತ್ರದಲ್ಲಿರುವ ಕಲುಷಿತ ಕೆರೆ, ತ್ಯಾಜ್ಯ ಸುರಿಯುವ ಪ್ರದೇಶ, ಕೆಟ್ಟ ರಸ್ತೆ ಇಂತಹ ಪ್ರದೇಶದಲ್ಲಿ ನಿಂತು ಭಾಷಣ ಮಾಡಲು ಸಾರ್ವಜನಿಕರು ಒತ್ತಾಯಿಸಬೇಕಿದೆ ಎಂದು ರೆಸಿಡೆಂಟ್ ವೆಲ್ ಫೇರ್ ಅಸೋಸಿಯೇಷನ್ ನಾಗರಿಕರಲ್ಲಿ ಮನವಿ ಮಾಡಿದೆ.

Share This Video


Download

  
Report form
RELATED VIDEOS