'ಜಾನಿ ಜಾನಿ ಎಸ್ ಪಪ್ಪಾ' ಮೊದಲ ದಿನದ ಕಲೆಕ್ಷನ್ ಎಷ್ಟು ? | Filmibeat Kannada

Filmibeat Kannada 2018-03-31

Views 2

' ಜಾನಿ ಜಾನಿ ಎಸ್ ಪಪ್ಪಾ' ಸಿನಿಮಾ ಕಂಪ್ಲೀಟ್ ಮನರಂಜನೆ. ಆರಂಭದಿಂದ ಅಂತ್ಯದವರೆಗೂ ಪ್ರತಿಯೊಂದು ದೃಶ್ಯದಲ್ಲೂ ಪ್ರೇಕ್ಷಕರನ್ನ ರಂಜಿಸುವ ಸಾಹಸವನ್ನ ವಿಜಿ ಮತ್ತು ತಂಡ ಮಾಡಿದೆ. ಇದಕ್ಕಾಗಿ ದುನಿಯಾ ವಿಜಿ 100% ಪ್ರಯತ್ನ ಪಟ್ಟಿರೋದು ತೆರೆಮೇಲೆ ಕಾಣುತ್ತೆ. ಹಾಗಿದ್ರೆ ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ?

Kannada actor duniya vijay and actress rachita ram starrer johny jhony yes papa kannada movie review. the movie get mixed response from audience. But what is the first day collection of the movie ?

Share This Video


Download

  
Report form
RELATED VIDEOS