5 ಎಕರೆ ಹೊಲ ಇರುವ ಅಭಿಮಾನಿ ಲಕ್ಷ್ಮಿ ರೈಗೆ ಮದುವೆ ಆಗು ಅಂದ | Filmibeat Kannada

Filmibeat Kannada 2018-03-27

Views 2

ಸೋಶಿಯಲ್ ಮೀಡಿಯಾ ಬಂದಮೇಲೆ ಸ್ಟಾರ್ಗಳ ಜೀವನ ನಾಲ್ಕು ಗೋಡೆಗಳ ಮದ್ಯೆ ಉಳಿದಿಲ್ಲ . ಇದರ ಮೂಲಕ ಸಿನಿಮಾ ತಾರೆಯರು ನೇರವಾಗಿ ತಮ್ಮ ಅಭಿಮಾನಿಗಳ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಅನೇಕ ಸ್ಟಾರ್ ಗಳು ಅಭಿಮಾನಿಗಳ ಜೊತೆಗೆ ಅನೇಕ ವಿಷಯವನ್ನು ಹಂಚಿಕೊಳ್ಳುತ್ತಾರೆ. ಲಕ್ಷ್ಮಿ ರೈಗೆ ಇದೀಗ ಅಂತಹ ಪರಿಸ್ಥಿತಿ ಎದುರಾಗಿದೆ. ಅವರ ಅಭಿಮಾನಿಯೊಬ್ಬ ಟ್ವಿಟ್ಟರ್ ಖಾತೆಯ ಮೂಲಕ ಮದುವೆ ಪ್ರಪೊಸಲ್ ಅನ್ನು ಅವರ ಮುಂದೆ ಇಟ್ಟಿದ್ದಾನೆ.

Social media has changed the way celebs live . It can be really annoying at times for them . Recently actress Lakshmi Rai has faced something similar

Share This Video


Download

  
Report form
RELATED VIDEOS