ಐಪಿಎಲ್ ಶುರು ಆಗೋದಕ್ಕೆ ದಿನ ಗಣನೆ ಪ್ರಾರಂಭ ಆಗಿದೆ . ವಿಶೇಷ ಅಂದರೆ ಐಪಿಎಲ್ ಜೊತೆಗೆ ಕರ್ನಾಟಕದಲ್ಲಿ ಕೆಸಿಸಿ ಸ್ಯಾಂಡಲ್ವುಡ್ ಟೂರ್ನಮೆಂಟ್ ನಡೆಯಲಿದೆ . ಇದರಲ್ಲಿ ೬ ತಂಡಗಳಿದ್ದು ಯಾವ ತಂಡದಲ್ಲಿ ಯಾವ ಆಟಗಾರರಿದ್ದಾರೆ ನೋಡಿ
IPL opening ceremony is just few days away But simultaneously KCC sandalwood Tournament is going to start here in Bengaluru and Here is the list of teams and their star players